Friday, June 19, 2026
Google search engine
Homeರಾಯಚೂರುರಾಯಚೂರು ನಗರರಹೀಂಖಾನರಿಗೆ ಸಚಿವ ಸ್ಥಾನ ನೀಡಲು ಅಭಿಮಾನಿಗಳ ಪ್ರತಿಭಟನೆ

ರಹೀಂಖಾನರಿಗೆ ಸಚಿವ ಸ್ಥಾನ ನೀಡಲು ಅಭಿಮಾನಿಗಳ ಪ್ರತಿಭಟನೆ

ರಾಯಚೂರು,ಜೂ.೧೭- ರಾಜ್ಯ ಅಲ್ಪಸಂಖ್ಯಾತ ಸಮೂದಾಯ ನಾಯಕ ರಹೀಂಖಾನರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅಭಿಮಾನಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಸಚಿವರಾಗಿ ಅನೇಕ ಜನಪರ ಕಾರ್ಯಗೊಂಡಿರುವ ಅನುಭವಿಯಾಗಿರುವ ರಹೀಂಖಾನರಿಗೆ ಸಚಿವಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ‌ನೀಡಿ ಸಮಾಜಿಕ ಕೊಡಬೇಕು.ಸಮೂದಾಯ ಜನರು ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದು ಸಮಾಜಕ್ಕೆ ನ್ಯಾಯ ಒದಗಿಸಲು ರಹೀಂಖಾನರಿಗೆ ಸಚಿವ ಸ್ಥಾನ ನೀಡಬೇಕೆಂದರು. ಈ ಸಂದರ್ಬದಲ್ಲಿ
ಸಾದಾತ್ ಅಲಿ, ಸಾದಿಕ್ ಖಾನ್, ಹೊಸೂರ್ ಬಸವರಾಜ್, ಹೊಸೂರ್ ನಾಸಿರ್, ಅಮನ್, ಬಸವರಾಜ್ ಶಾಸ್ತ್ರಿ, ತಬರೇಸ್, ದಾದಾ, ನರಸಿಂಹ ಸೇರಿ ಅನೇಕರಿದ್ದರು‌

RELATED ARTICLES
- Advertisment -
Google search engine

Most Popular

Recent Comments