Wednesday, June 17, 2026
Google search engine
Homeರಾಯಚೂರುರಾಯಚೂರು ನಗರಮಾಜಿ ಶಾಸಕ ಪಾಪಾರೆಡ್ಡಿ ಪತ್ನಿ ಪಾರ್ವತಮ್ಮ ನಿಧನ

ಮಾಜಿ ಶಾಸಕ ಪಾಪಾರೆಡ್ಡಿ ಪತ್ನಿ ಪಾರ್ವತಮ್ಮ ನಿಧನ

ರಾಯಚೂರು,ಜೂ‌೧೭- ಮಾಜಿ ಶಾಸಕ ಹಾಗೂ ಮುನ್ನೂರು ಕಾಪು ಸಮಾಜದ ಮುಖಂಡ ಎ.ಪಾಪಾರೆಡ್ಡಿಯವರ ಧರ್ಮ ಪತ್ನಿ ಪಾವರ್ತಮ್ಮ ನಿಧನರಾಗಿದ್ದಾರೆ. ಪತಿ,ಪುತ್ರ ಮತ್ತು ಪುತ್ರಿಯರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾನ್ಹ ೩.೩೦ಕ್ಕೆ ನಡೆಯಲಿದೆ ಎಂದು ಕುಟುಂಬ ಮೂಲಗಳಿ ತಿಳಿಸಿವೆ.

RELATED ARTICLES
- Advertisment -
Google search engine

Most Popular

Recent Comments