ರಾಯ ಚೂರು, ಸೆ.೧- ಇಂದಿನಿಂದ ಹತ್ತು ದಿನಗಳ ಕಾಲ ಲಿಂಗಸುಗುರು ನಿಂದ ಬಳ್ಳಾರಿ ಗೆ ಪಾದಯಾತ್ರೆ ಪ್ರಾರಂಭಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೆಂದ್ರ ಗುರುಗುಂಟಿ ಶ್ರೀ ಅಮರೇಶ್ವರ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿದರು. ನಂತರ ಶ್ರಿ ಗಜದಂಡ ಸ್ವಾಮೀಜಿ ಭೇಟಿಮಾಡಿ ಆಶೀರ್ವಾದ ಪಡೆದರು. ಶಾಸಕರುಗಳಾದ ಮಾನಪ್ಪ ವಜ್ಜಲ್, ಎನ್.ರವಿಕುಮಾರ,ಮುತ್ತಮೂಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು ಗಳಿದ್ದರು.






Recent Comments