Sunday, August 16, 2026
Google search engine
Homeಮುಖ್ಯಾಂಶಗಳುನಗರದ ಭಂಗಿಕುಂಟದಲ್ಲಿ ಪೂಜಾ ಸಾಮಾಗ್ರಿ ಅಂಗಡಿಗೆ ಅಕಸ್ಮಿಕ ಬೆಂಕಿ: ಲಕ್ಷಾಂತರ ಹಾನಿ

ನಗರದ ಭಂಗಿಕುಂಟದಲ್ಲಿ ಪೂಜಾ ಸಾಮಾಗ್ರಿ ಅಂಗಡಿಗೆ ಅಕಸ್ಮಿಕ ಬೆಂಕಿ: ಲಕ್ಷಾಂತರ ಹಾನಿ

ಅಕಸ್ಮಿಕ ಬೆಂಕಿ: ಲಕ್ಷಾಂತರ ಹಾನಿ ರಾಯಚೂರು,ಆ‌೧- ನಗರದ ಬಂಗಿಕುಂಟಾ ಬಡಾವಣೆ ಪೂಜಾ ಸಾಮಾಗ್ರಿ ಅಂಗಡಿಯೊಂದಕ್ಕೆ ಅಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ನಷ್ಟವಾದ ಘಟನೆ ಬೆಳಿಗ್ಗೆ ಜರುಗಿದೆ. ಬೆಂಕಿ ತಗಲು ನಿಖರ ಕಾರಣ ತಿಳಿದು ಬಂದಿಲ್ಲ.ಟೀನ್ ಶೆಡನಲ್ಲಿದ್ದ ಪೂಜೆ ಸಾಮಾಗ್ರಿಗಳು ಸಂಪೂರ್ಣ ಸುಟ್ಟ ಭಸ್ಮವಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕದಳ ಧಾವಿಸಿ ಬೆಂಕಿ ನಂದಿಸಿದೆ.ಸದರ ಬಜಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ‌

RELATED ARTICLES
- Advertisment -
Google search engine

Most Popular

Recent Comments