Wednesday, July 29, 2026
Google search engine
Homeರಾಜಕೀಯಪ್ರದೇಶ ಕಾಂಗ್ರೆಸ್ ಬುಡಕಟ್ಟು ಸಲಹಾ ಸಮಿತಿ ಆಹ್ವಾನಿತರಾಗಿ ಸಂಸದ,ಶಾಸಕರ ನೇಮಕ

ಪ್ರದೇಶ ಕಾಂಗ್ರೆಸ್ ಬುಡಕಟ್ಟು ಸಲಹಾ ಸಮಿತಿ ಆಹ್ವಾನಿತರಾಗಿ ಸಂಸದ,ಶಾಸಕರ ನೇಮಕ

ರಾಯಚೂರು,ಜು‌೨೦-ಪ್ರದೇಶ ಕಾಂಗ್ರೆಸ್ ಬುಡಕಟ್ಟು ಸಲಹಾ ಮಂಡಳಿ ಆದಿವಾಸಿಗಳ ಘಟಕಕ್ಕೆ ಆಹ್ವಾನಿತರಾಗಿ ಸಂಸದ ಜಿ.ಕುಮಾರನಾಯಕ,ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮತ್ತು ಮಾನವಿ ಶಾಸಕ ಹಂಪಯ್ಯನಾಯಕ ಸಾಹುಕಾರ ಇವರನ್ನು ನೇಮಿಸಿ ಎಐಸಿಸಿ ಆದಿವಾಸಿ ವಿಭಾಗ ಅಧ್ಯಕ್ಷ ವಿಕ್ರಾಂತ ಬುರಿಯಾ ಆದೇಶಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ ರವಾನಿಸಿದ ಆದೇಶದಲ್ಲಿ ತಿಳಿದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments