Wednesday, July 29, 2026
Google search engine
Homeರಾಯಚೂರುಮಾನ್ವಿಬಲ್ಲಟಗಿ ಗ್ರಾಮದಲ್ಲಿ ಮಾನವಿ ಶಾಸಕ ಮಾಹಿತಿ ನೀಡುವ ಮೂಲಕ ಎಸ್ ಐಅರ್ ಗೆ ಚಾಲನೆ

ಬಲ್ಲಟಗಿ ಗ್ರಾಮದಲ್ಲಿ ಮಾನವಿ ಶಾಸಕ ಮಾಹಿತಿ ನೀಡುವ ಮೂಲಕ ಎಸ್ ಐಅರ್ ಗೆ ಚಾಲನೆ

*ರಾಯಚೂರು,ಜೂ.೪೯-ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರ ಸ್ವಗ್ರಾಮ ಬಲ್ಲಟಗಿ ಗ್ರಾಮದಲ್ಲಿ 2026ರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶಾಸಕರ ಮನೆಗೆ ಭೇಟಿ ನೀಡಿ ಏನೋ ಮುರೇಶನ್ ಫಾರಂ ಭರ್ತಿ ಮಾಡುವುದರ ಮುಖಾಂತರ ಕಾರ್ಯಕ್ಕೆ ಚಾಲನೆ ನೀಡಿದ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಹಂಪಯ್ಯ ನಾಯಕ್ ಸಾಹುಕಾರ್ ಹಾಗೂ ಸಹಾಯಕ ಆಯುಕ್ತಾ ಡಾ ಹಂಪಣ್ಣ ಸಜ್ಜನ್ ಚಾಲನೆ ನೀಡಿದರು. ಗಣತಿದಾರರಿಗೆ ಮಾಹಿತಿ ನೀಡಿದರು. *ಈ ಸಂದರ್ಭದಲ್ಲಿ ಸಿರುವಾರ ತಾಲೂಕ್ ದಂಡಾಧಿಕಾರಿ ಅಶೋಕ್ ಪವಾರ್, ಮಲಟ್ ಉಪಾ ತಹಶೀಲ್ದಾರ ರಾಜಕುಮಾರ್, ಕಂದಾಯ ನಿರೀಕ್ಷಕ ಅರಳಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾದ ಖಾಜಾ ಮೂಲದ್ದೀನ್ ಬಿಎಲ್ಓ, ಬಿಎಲ್ಎ, ಬಿಎಲ್ಒ ಸೂಪರ್ವೈಸರ್ ಹಾಗೂ ಇನ್ನಿತರ ಉಪಸ್ಥಿತರಿದ್ದರು.*

RELATED ARTICLES
- Advertisment -
Google search engine

Most Popular

Recent Comments