ರಾಯಚೂರು,ಸೆ.೧- ಲಿಂಗಸೂಗರಿನಿಂದ ಬಿಜೆಪಿ ಪ್ರಾರಂಭಿಸುರುವ ಮೊದಲ ದಿನ ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕುಸಿದು ಬಿದ್ದ ಘಟನೆ ಜರುಗಿದೆ.ವೇದಿಕೆ ಕಾರ್ಯಕ್ರಮ ಮುಗಿಸಿಕೊಂಡು ಪಾದಯಾತ್ರೆಗೆ ತೆರಳುತ್ತಿದ್ದಾಗ ಘಟನೆ ಜರುಗಿದೆ.ಕೂಡಲೇ ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್ವನೆರವಿಗೆ ಧಾವಿಸಿ ಪ್ರಥಮ ಚಿಕಿತ್ಸೆ ಒದಗಿಸಿದ್ದಾರೆ. ವೈದ್ಯರಭೇಟಿಮಾಡಲಾಗಿದೆ. ಅರೋಗ್ಯ ಸುಧಾರಣೆ ಯಾಗಿದೆ ಎಂದು ಹೇಳಲಾಗಿದೆ.





Recent Comments