Wednesday, July 29, 2026
Google search engine
Homeರಾಯಚೂರುಸಿಂಧನೂರುಸಿಂಧನೂರು: ಮನೆಕಳ್ಳತನದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಬಾಲಕ ಸೇರಿ ಇಬ್ಬರ. ಬಂಧನ

ಸಿಂಧನೂರು: ಮನೆಕಳ್ಳತನದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಬಾಲಕ ಸೇರಿ ಇಬ್ಬರ. ಬಂಧನ

ರಾಯಚೂರು, ಜು‌೧೧- ಜಿಲ್ಲೆಯ ಸಿಂಧನೂರು ತಾಲೂಕಿನ ಧಡಸೂಗುರು, ಕೆಂಗಲ್, ಬೂದಿವಾಳ ಕ್ಯಾಂಪ್ ಗಳಲ್ಲಿ ಮನೆ ಕಳ್ಳತನ ದಲ್ಲಿ ಭಾಗಿಯಾಗಿದ್ದ ಅಪ್ರಾಯ ಬಾಲಕ ಸೇರಿ ರೌವಡಕುಂದಾ ಗ್ರಾಮ ರವಿಕುಮಾರ ಎಂಬಾತ ನನ್ನು ಸಿಂಧನೂರು ಗ್ರಾಮೀಣ ಪೊಲಿಸ್ ರು ಬಂಧಿಸಿ ೩ಲಕ್ಷ ೩೮ ಸಾವಿರ ರೂ ನಗದು ಹಣ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಗಳ ಕಾರ್ಯವನ್ನು ಎಸ್ಪಿ ಅರುಣ್ಷಾಂಗಿರಿ ಪ್ರಶಂಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments