Wednesday, July 29, 2026
Google search engine
Homeರಾಜಕೀಯರಾಯಚೂರು ಜಿಲ್ಲೆ ಉಸ್ತುವಾರಿ ಸಚಿವರಾಗಿವಡಾ. ಶರಣಪ್ರಕಾಶ ಪಾಟೀಲ್ ನೇಮಕ

ರಾಯಚೂರು ಜಿಲ್ಲೆ ಉಸ್ತುವಾರಿ ಸಚಿವರಾಗಿವಡಾ. ಶರಣಪ್ರಕಾಶ ಪಾಟೀಲ್ ನೇಮಕ

ರಾಯಚೂರು,ಜೂ.,೨೫- ರಾಯಚೂರು ಮತ್ತು ಕೊಪ್ಫಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ.ಶರಣ ಪ್ರಕಾಶ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳಾಗಿ ನೇಮಿಸಲಾಗಿದೆ. ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿಯಾಗಿ ಪ್ರಿಯಾಂಕ ಖರ್ಗೆ ,ಬಳ್ಳಾರಿ ,ಗದಗ ಸೇರಿ ಮೂರು ಜಿಲ್ಲೆಗೆ ಕೆ.ಎಚ್.ಮುನಿಯಪ್ಪ ಹಾಗೂ ಇತರೆ ಜಿಲ್ಲೆಗಳಿಗೆ ನೇಮಕ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments