Friday, June 19, 2026
Google search engine
Homeರಾಯಚೂರುರಾಯಚೂರು ನಗರಪೌರಾಡಳಿತ ಇಲಾಖೆ ನಿರ್ದೇಶಕರಾಗಿ ನಿತೀಶ.ಕೆ ನಿಯುಕ್ತಿ

ಪೌರಾಡಳಿತ ಇಲಾಖೆ ನಿರ್ದೇಶಕರಾಗಿ ನಿತೀಶ.ಕೆ ನಿಯುಕ್ತಿ

ರಾಯಚೂರು,ಜೂ.೧೮- ರಾಜ್ಯದ ೧೫ ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಮೇಜರಿಗೆ ಸರಕಾರ ಮುಂದಾಗಿದೆ.ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆಯಲ್ಕಿದ್ದ ವರ್ಗಾವಣೆ ಗೊಂಡಿದ್ದ ನಿತೀಶ.ಕೆ ಯಾವುದೆ ಹುದ್ದೆ ನೀಡಿರಲಿಲ್ಲ. ಅದರೀಗ ‌ಪೌರಾಡಳಿತ ಇಲಾಖೆ ನಿರ್ದೇಶಕ ಹುದ್ದೆಯೊಂದಿಗೆ ಗ್ರೇಟರ್ ಬೆಂಗಳೂರಿನಬ ಶಿಕ್ಷಣ ಮತ್ತು ಆರೋಗ್ಯ ವಿಭಾಗ ವಿಶೇಷ ಅಧಿಕಾರಿಯಾಗಿ ನಿಯುಕ್ತಿಗೊಳಿಸಿ ಆಡಳಿತ ಸಿಬ್ಬಂದಿ ಇಲಾಖೆ ಆದೇಶಿಸಿದೆ.

RELATED ARTICLES
- Advertisment -
Google search engine

Most Popular

Recent Comments