Wednesday, July 29, 2026
Google search engine
Homeಮುಖ್ಯಾಂಶಗಳುನ್ಯಾಯಲಯಗಳಿಗೆ ಬಾಂಬ್ ಬೆದರಿಕೆ: ಮುನ್ನಚ್ಚರಿಕೆಯಾಗಿ ತಪಾಸಣೆ

ನ್ಯಾಯಲಯಗಳಿಗೆ ಬಾಂಬ್ ಬೆದರಿಕೆ: ಮುನ್ನಚ್ಚರಿಕೆಯಾಗಿ ತಪಾಸಣೆ

ರಾಯಚೂರು,೨೨- ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯ ಗಳಿಗೆ ಬಾಂಬ್ ಬೆದರಿಕೆ ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಲಯದಲ್ಕಿ ತಪಾಸಣೆ ನಡೆಸಲಾಯಿತು.ಕೋರ್ಟ ಸಿಬ್ಬಂದಿಯೂ ಸೇರಿದಂತೆ ಸಾರ್ವಜನಿಕ ತಪಾಸಣೆ ನಡೆಸಲಾಯಿತು ಎಸ್ಪಿ ಅರುಣ್ಷಾಂಗಿರಿ ಮಾಹಿತಿ ನ್ಯಾಯಲಯಗಳಿಗೆ ಬಾಂಬ್ ಬೆದರಿಕೆ ಬರುತ್ತಿರುವ ಹಿನ್ನಲೆ ತಪಾಣೆ ನಡೆಸಲಾಗುತ್ತಿದೆ ಎಂದ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments