ರಾಯಚೂರು,ಜು.೧೭- ನಾರಾಯಣಪುರ ಜಲಾಶಯದಿಂದ ಶನಿವಾರ ಬೆಳಿಗ್ಗೆ ೮ ಗಂಟೆಯಿಂದ ೨೫೦೦ ಕುಸೆಕ್ಸ್ ನೀರು ಹರಿಬಿಡಲಾಗುತ್ತಿದ್ದು ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಲು ಎಚ್ಚರಿಸಲಾಗಿದೆ.ನೀರಿನಮಟ್ಟ ೧೨ ಸಾವಿರ ಕುಸೆಕ್ಸ ಹೆಚ್ಚಿಸಲಾಗುತ್ತದೆ ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

Recent Comments