Wednesday, July 29, 2026
Google search engine
Homeಮುಖ್ಯಾಂಶಗಳುಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ಡಾ.ನಂದಿತಾ ನಿಯುಕ್ತಿ

ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ಡಾ.ನಂದಿತಾ ನಿಯುಕ್ತಿ

ರಾಯಚೂರು,ಜು.೧೬- ರಾಜ್ಯದ ಅನೇಕ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ರಾಯಚೂರು ಜಿಲ್ಲಾ ಆರೋಗ್ಯ ಅಧಿಕಾರಿ ಯಾಗಿ ಡಾ.ನಂದಿತಾ ಇವರನ್ನು ನಿಯುಕ್ತಿಗೊಳಿಸಲಾಗಿದೆ. ಜಿಲ್ಲಾ ಅರೋಗ್ಯ ಆಧಿಕಾರಿಯಾಗಿದ್ದ ಡಾ.ಸುರೇಂದ್ರ ಬಾಬು ಇವರನ್ನು ಆರೋಗ್ಯ ತರಬೇತಿ ಕೇಂದ್ರ ದ ಪ್ರಾಚಾರ್ಯರಾಗಿ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments