ರಾಯಚೂರು, ಜು.೨೭- ಕೃಷಿ ಅಧಿಕಾರಿಗಳ ನೇಮಕಾತಿ ಯಲ್ಲಿ ಅವೈಜ್ಞಾನಿಕ ನಿಯಮ,ಕೃಷಿ ಶಿಕ್ಷಣ ಖಾಸಗೀಕರಣ ವಿರುದ್ದ ಕೃಷಿ ವಿದ್ಯಾರ್ಥಿಗಳು ಹೋರಾಟಕ್ಕೆ ರೈತರ ಬಲ ದೊರೆತಿದೆ.ಕೃಷಿ ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ಕರ್ನಾಟಕ ರೈತ ಸಂಘ ರಸ್ತೆ ತಡೆ ನಡೆಸಿ ರಾಜ್ಯದಾದ್ಯಂತ ಹೋರಾಟ ವಿಸ್ತರಿಸುವದಾಗ ಹೇಳಿದೆ. ಕೂಡಲೇ ರಾಜ್ಯ ಸರ್ಕಾರ ಆದೇಶ ಹಿಂಪಡೆಯಬೇಕು.ಖಾಸಗಿಯವರಿಗೆ ಕೃಷಿ ಶಿಕ್ಷಣ ಕಾಲೇಜು ನೀಡಬಾರದು.ಕೂಡಲೇ ಕ್ರಮಕ್ಕೆ ಮುಂದಾಗದಿದ್ದರೆ ರೈತ ಹೋರಾಟ ವಾಗಿ ಮಾರ್ಪಾಡಲಿದೆ ಎಂದು ರೈತ ಮುಖಂಡ ಚಾಮರಸಮಾಲಿ ಪಾಟೀಲ್ ಎಚ್ಚರಿಸಿದ್ದಾರೆ. ರೈತರು,ವಿದ್ಯಾರ್ಥಿಗಳ ಹೋರಾಟ ಬಲಗೊಂಡಿದೆ.





Recent Comments