Wednesday, July 29, 2026
Google search engine
Homeರಾಜ್ಯ೧೨ ಕೇಂದ್ರ ದಲ್ಲಿ ನೀಟ್ ಪರೀಕ್ಷೆ:

೧೨ ಕೇಂದ್ರ ದಲ್ಲಿ ನೀಟ್ ಪರೀಕ್ಷೆ:

ತಪಾಸಣೆರಾಯಚೂರು, ಜೂ.೨೧- ನಗರದ ೧೨ ಕೇಂದ್ರದಲ್ಲಿ ನೀಟ್ ಪರೀಕ್ಷೆ ವ್ಯವಸ್ಥೆ ಮಾಡಲಾಗಿದ್ದು ಪರೀಕ್ಷಾರ್ಥಿಗಳ ತಪಾಸಣೆ ನಡೆಸಲಾಯಿತು. ೩೯೭೦ ಜನ ಪರೀಕ್ಷೆ‌ ನೊಂದಣಿ ಮಾಡಿಕೊಂಡಿದ್ದಾರೆ. ಆಭರಣ ಸೇರಿದಂತೆ ಯಾವುದೇ ನಿಷೇದಿತ ವಸ್ತುಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಹೋಗದಂತೆ ನಿಗಾವಹಿಸಲಾಗಿದೆ.ಪರೀಕ್ಷಾ ಕೇಂದ್ರ ದೊಳಗೆ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ.ಪೊಲೀಸ್ ಬಂದೊಬಸ್ತನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular

Recent Comments