Saturday, September 12, 2026
Google search engine
Homeಮುಖ್ಯಾಂಶಗಳುಆರ್‌.ಅಶೋಕ,ಬೊಮ್ಮಾಯಿ ಗೈರು: ಎರಡನೆ ದಿನಕ್ಕೆ ಮುಂದುವರೆದ ಬಿಜೆಪಿ ಪಾದಯಾತ್ರೆ

ಆರ್‌.ಅಶೋಕ,ಬೊಮ್ಮಾಯಿ ಗೈರು: ಎರಡನೆ ದಿನಕ್ಕೆ ಮುಂದುವರೆದ ಬಿಜೆಪಿ ಪಾದಯಾತ್ರೆ

ರಾಯಚೂರು,ಸೆ.೨- ಬಿಜೆಪಿ ಪ್ರಾರಂಭಿಸಿರುವ ಬಳ್ಳಾರಿ ಪಾದಯಾತ್ರೆ ಎರಡನೆ ದಿನಕ್ಕೆ ಮುಂದುವರೆದಿದೆ. ಮಸ್ಕಿ ತಾಲುಕಿನ ಸಂತೆಕಲ್ಲೂರಿನಿಂದ ಪ್ರಾರಂಭವಾಗಿದೆ.ಮೊದಲನೆ ದಿನಕ್ಕೆ‌ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಅನಾರೋಗ್ಯದಿಂದ ಪಾದಯಾತ್ರೆ ಯಿಂದ ದೂರ ಉಳಿದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶ್ರೀ ರಾಮುಲು,ಜನಾರ್ಧನರೆಡ್ಡಿ, ರವಿಕುಮಾರ್ ಸೇರಿ ಕೆಲ ಶಾಸಕರು, ಮುಖಂಡರು ಪಾದಯಾತ್ರೆ ಯಲ್ಲಿ ಭಾಗಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments