ರಾಯಚೂರು, ಆ.೨೯- ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜೊಬಿನ್ ಮಹೊಪಾತ್ರ ಇವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಯಾದಗಿರಿ ಜಿಲ್ಲಾಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿತಾಗಿ ನಿಯುಕ್ತಿಗೊಳಿಸಲಾಗಿದೆ.ಖಾಲಿಯಾಗಿರುವ ಆಯುಕ್ತರ ಹುದ್ದೆಗೆ ಯಾರನ್ನು ನಿಯುಕ್ರಿಗೊಳಿಸಿಲ್ಲ. ಪಾಲಿಕೆಯ ಮೊದಲ ಅಯುಕ್ರರಾಗಿದ್ದ ಜೋಬಿನ್ ಮಹಾಪಾತ್ರ ಹಲವಾರು ಬದಲಾವಣೆಗೆ ಕಾರಣರಾಗಿದ್ದರು.ಎರಡು ವರ್ಷ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಯಾಗಿದೆ.





Recent Comments