Sunday, August 16, 2026
Google search engine
Homeಕೃಷಿ / ಬಜಾರ್ಬರ ಅಧ್ಯಯನಕ್ಕೆ ಸಚಿವರ ನಿಯುಕ್ತಿ: ಜಿಲ್ಲೆಗೆ ಡಾ‌.ಅಜಯಸಿಂಗ್

ಬರ ಅಧ್ಯಯನಕ್ಕೆ ಸಚಿವರ ನಿಯುಕ್ತಿ: ಜಿಲ್ಲೆಗೆ ಡಾ‌.ಅಜಯಸಿಂಗ್

ರಾಯಚೂರು,ಆ‌.೪- ಸಚಿವ ಸಂಪುಟ ರಚನೆಯಾಗುತ್ತ ಸಚಿವರಿಗೆ ಜಿಲ್ಲಾವಾರು ನಿಯುಕ್ತಿ ಗೊಳಿಸಿ ಬರ,ಮಳೆ ಕುರಿತು ವರದಿ ನೀಡುವಂತೆ ಸಿಎಂ ಆದೇಶಸಿದ್ದಾರೆ. ರಾಯಚೂರು ಜಿಲ್ಲೆಗೆ ಅಜಯ ಧರ್ಮಸಿಂಗ್,ಯಾದಗಿರಿಗೆ ಡಾ.ಶರಣಪ್ರಕಾಶ ಪಾಟೀಲ್,ಕೊಪ್ಪಳಕ್ಕೆ ಶಿವರಾಜ ತಂಗಡಗಿ, ಬಳ್ಳಾರಿಗೆ ನಾಗೇಂದ್ರ,ವಿಜಯನಗರಕ್ಕೆ ಜಮೀರ ಅಹ್ಮದ ಸೇರಿದಂತೆ ಎಲ್ಲಾ ಜಿಲ್ಲೆಗಳಿಗೆ ಸಚಿವರನ್ನು ನಿಯುಕ್ತಿ ಮಾಡಿ ಆದೇಶಿಸಲಾಗಿದೆ‌

RELATED ARTICLES
- Advertisment -
Google search engine

Most Popular

Recent Comments