Tuesday, July 28, 2026
Google search engine
Homeರಾಯಚೂರುರಾಯಚೂರು ನಗರರಾಯಚೂರು ಶಕ್ತಿನಗರ ಬೈಪಾಸ ರಸ್ತೆಯಲ್ಲಿ ವಿದ್ಯುತ್ ಕಂಬಕ್ಜೆ ಢಿಕ್ಜಿ ಹೊಡೆದ ಲಾರಿ: ಚಾಲಕಕ ಸೇರಿ ಇಬ್ಬರಿಗೆ...

ರಾಯಚೂರು ಶಕ್ತಿನಗರ ಬೈಪಾಸ ರಸ್ತೆಯಲ್ಲಿ ವಿದ್ಯುತ್ ಕಂಬಕ್ಜೆ ಢಿಕ್ಜಿ ಹೊಡೆದ ಲಾರಿ: ಚಾಲಕಕ ಸೇರಿ ಇಬ್ಬರಿಗೆ ಗಾಯ

ರಾಯಚೂರು, ಜು.,೨೫- ನಗರದ ಡಿಸಿ ಕಚೇರಿ ಬಳಿ ಬೈಪಾಸ ರಸ್ತೆಯಲ್ಲಿ ಹಾರುಬೂದಿ ಟ್ಯಾಂಕರವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಚಾಲಕ ಮತ್ತು ಕ್ಲಿನರ್ ಗಂಬೀರ ಗಾಯಗೊಂಡ ಘಟನೆ ಜರುಗಿದೆ.ಶಕ್ತಿನಗರಕ್ಕೆ ತೆರಳುತ್ತಿದ್ದ ಹಾರುಬೂದಿ ಟ್ಯಾಂಕರ ಚಾಲಕನ ನಿಯಂತ್ರಣ ತಪ್ಪಿ ಅವಘಡ ನಡೆದಿದೆ.ಗಾಯಗೊಂಡ ಚಾಲಕ ಮತ್ತು ಕ್ಲಿನಿರ್ ನನ್ನು ಆಸ್ಪತ್ರೆ ಗೆ ದಾಖಲಿಸಲಾಗಿದೆ.ಗ್ರಾಮೀಣ ಪೊಲೀಸರು ವಿಚಾರಣೆ ನಡೆಸೀದ್ದಾರೆ.

RELATED ARTICLES
- Advertisment -
Google search engine

Most Popular

Recent Comments