Wednesday, July 29, 2026
Google search engine
Homeರಾಯಚೂರುಮಾನ್ವಿಮಾನವಿ ಪಟ್ಟಣದಲ್ಲಿ ಬೀದಿನಾಯಿ ಕಡಿದು ಮೂರು ವರ್ಷದ ಬಾಲಕಿ ಗಂಭೀರ ಗಾಯ

ಮಾನವಿ ಪಟ್ಟಣದಲ್ಲಿ ಬೀದಿನಾಯಿ ಕಡಿದು ಮೂರು ವರ್ಷದ ಬಾಲಕಿ ಗಂಭೀರ ಗಾಯ

ರಾಯಚೂರು, ಜು‌೨೨- ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಮನೆ‌ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯನ್ನು ಬೀದಿನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ವರದಿಯಾಗಿದೆ. ವಚನ ಇನಾಯಾ(೩) ಎಂಬ ಬಾಲಕಿ ಗಾಯಗೊಂಡಿದ್ದು ರಾಯಚೂರಿ ರಿಮ್ಸ್ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆಯಷ್ಟೆ ರಾಯಚೂರು ತಾಲೂಕಿನ ಮಲಿಯಾಬಾದ ಗ್ರಾಮದಲ್ಲಿ ಮನೆಯಲ್ಲಿದ್ದ ಮಗುವಿಗೆ ನಾಯಿ ಕಡಿದು ಗಾಯಗೊಳಿಸಿತ್ತು.ಬೀದಿನಾಯಿಗಳ ಹಾವಳಿ ಹೆಚ್ಚಳವಾಗುತ್ತಿರುವದು ಜನರಲ್ಲಿ ಭೀತಿ ಉಂಟಾಗಲು ಕಾರಣವಾಗಿದೆ.

RELATED ARTICLES
- Advertisment -
Google search engine

Most Popular

Recent Comments