Wednesday, July 29, 2026
Google search engine
Homeಕೃಷಿ / ಬಜಾರ್ನಾರಾಯಣ ಪುರ ಜಲಾಶಯದಿಂದ ಶನಿವಾರ ಕೃಷ್ಣ ನದಿಗೆ‌ನೀರು: ಎಚ್ಚರವಹಿಸಲು ಸೂಚನೆ

ನಾರಾಯಣ ಪುರ ಜಲಾಶಯದಿಂದ ಶನಿವಾರ ಕೃಷ್ಣ ನದಿಗೆ‌ನೀರು: ಎಚ್ಚರವಹಿಸಲು ಸೂಚನೆ

ರಾಯಚೂರು,ಜು.೧೭- ನಾರಾಯಣಪುರ ಜಲಾಶಯದಿಂದ ಶನಿವಾರ ಬೆಳಿಗ್ಗೆ ೮ ಗಂಟೆಯಿಂದ ೨೫೦೦ ಕುಸೆಕ್ಸ್ ನೀರು ಹರಿಬಿಡಲಾಗುತ್ತಿದ್ದು ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಲು ಎಚ್ಚರಿಸಲಾಗಿದೆ.ನೀರಿನ‌ಮಟ್ಟ ೧೨ ಸಾವಿರ ಕುಸೆಕ್ಸ ಹೆಚ್ಚಿಸಲಾಗುತ್ತದೆ ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments