Wednesday, July 29, 2026
Google search engine
Homeರಾಯಚೂರುಮಾನ್ವಿಸಿರವಾರ ಕ್ರಾಸ್ ಬಳಿ ಟಿಪ್ಪರ್ ನಲ್ಲಿ ಧೀಡಿರ್ ಬೆಂಕಿ: ತಪ್ಪಿದ ಅನಾಹುತ

ಸಿರವಾರ ಕ್ರಾಸ್ ಬಳಿ ಟಿಪ್ಪರ್ ನಲ್ಲಿ ಧೀಡಿರ್ ಬೆಂಕಿ: ತಪ್ಪಿದ ಅನಾಹುತ

ರಾಯಚೂರು,ಜು.೨- ಜಿಲ್ಲೆಯ ದೇವದುರ್ಗ ತಾಲೂಕಿನ ಸಿರವಾರ ಕ್ರಾಸ್ ಹತ್ತಿರ ಟಿಪ್ಪರ ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ಬೆಂಕಿಗಾಹುತಿ ಆಗಿರುವ ಘಟನೆ ಜರುಗಿದೆ.ಟಿಪ್ಪರ್ ಟೈರ್ ಬ್ಲಾಸ್ಟ ಆಗಿ ಬೆಂಕಿ ಹತ್ತಿಕೊಂಡಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.ಯಾವುದೆ ಅಪಾಯ ಸಂಭವಿಸಿಲ್ಲವಾದರೂ ಆತಂಕ ಸೃಷ್ಟಿ ಯಾಗಿತ್ತು. ಕೆಲಕಾಲ ಸಂಚಾರಕ್ಕೂ ಅಡ್ಡಿಯಾಯಿತು.

RELATED ARTICLES
- Advertisment -
Google search engine

Most Popular

Recent Comments