ರಾಯಚೂರು,೧೪- ಜಿಲ್ಲಾ ಉಸ್ತುವಾರಿ ಸಚಿವ ಆಯ್ಕೆ ಇನ್ನೂ ಅಂತಿಮ ರೂಪ ದೊರೆಯದೇ ಹೋಗಿರುವಾಗ ರಾಯಚೂರಯ ಸೇರಿದಂತೆ ರಾಜ್ಯ ದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿ ಗಳನ್ನು ನೇಮಿಸಿ ಸರಕಾರ ಆದೇಶಿಸಿದೆ.ರಾಯಚೂರು ಉಸ್ತುವಾರಿ ಕಾರ್ಯದರ್ಶಿಯಾಗಿ ಎಸ್.ಎಸ್.ನಕುಲ ಇವರನ್ಬು ನಿಯುಕ್ತಿಗೊಳಿಸಲಾಗಿದೆ. ಆಯಾ ಜಿಲ್ಲೆಗಳ ಪ್ರಗತಿಯಮೇಲುಸ್ತುವಾರಿ ನಡೆಸುವಂತೆ ಸೂಚಿಸಲಾಗಿದೆ.





Recent Comments