ಆ.೭ ರಂದು ನಗರಕ್ಜೆ ಅಗಮಿಸಿ ವಿವಿಧ ತಾಲೂಕಗಳಿಗೆ ಬೇಟಿ ನೀಡಲಿದ್ದಾರೆ. ೮ರಂದು ಕೆಲ ತಾಲೂಕಗಳಿಗೆ ಭೇಟಿ ಮಧ್ಯಾನ್ಹ ಜಿಲ್ಲಾಮಟ್ಡದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.ಕುಡಿಯುವನೀರು,ಬರ,ನೆರೆ,ಮೇವಿನ ಸಂಗ್ರಹ ಕುರಿತು ಮಾಹಿತಿ ಪಡೆಯಲಿದ್ದಾರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಆ.೮ ರಂದು ಅಪರಾಹ್ನ 2:30 ಕ್ಕೆ ಹಾಜರಾಗಲು ಸೂಚಿಸಲಾಗಿದೆ.





Recent Comments