Wednesday, July 29, 2026
Google search engine
Homeರಾಯಚೂರುರಾಯಚೂರು ನಗರಈ ವರ್ಷದ ಮುಂಗಾರು ಸಾಂಸ್ಕೃತಿಕ ಹಬ್ಬ ಮುಂದೂಡಿಕೆ

ಈ ವರ್ಷದ ಮುಂಗಾರು ಸಾಂಸ್ಕೃತಿಕ ಹಬ್ಬ ಮುಂದೂಡಿಕೆ

ರಾಯಚೂರು,ಜೂ.೨೦- ಮಾಜಿ ಶಾಸಕ ಹಾಗೂ ಮುನ್ನೂರು ಸಾಂಸ್ಕೃತಿಕ ಹಬ್ಬದ ರುವಾರಿ ಎ.ಪಾಪರೆಡ್ಡಿಯವರ ಪತ್ನಿ ನಿಧನದಿಂದ ಈ ವರ್ಷ ಮುಂಗಾರು ಹಬ್ಬ ಮೂಂದುಡಲು ನಿರ್ಧರಿಸಲಾಗಿದೆ ಎಂದು ಸಮಾಜ ಕಾರ್ಯಾಧ್ಯಕ್ಷ ಉಟ್ಕೂರು ಕೃಷ್ಣಮೂರ್ತಿ ತಿಳಿಸಿದ್ದಾರೆ.ಅವರಿಂದು ಸುದ್ದಿಗೋಷ್ಟಿ ನಡೆಸಿ ಎ.ಪಾಪಾರೆಡ್ಡಿಯವರ ಅನುಪಸ್ಥಿತಿಯಲ್ಲಿ ಹಬ್ಬ ಆಚರಣೆ ನಡೆಸದೇ ಇರಲು ಸಮಾಜ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು. ಹಬ್ಬದ ಆಚರಣೆ ಕುರಿತು ಸಮಾಜ ಮತ್ತೊಂದು ಸಭೆ ನಡೆಸಿ ನಿರ್ಧರಿಸಲಿದೆ ಎಂದರು.

RELATED ARTICLES
- Advertisment -
Google search engine

Most Popular

Recent Comments