Wednesday, July 29, 2026
Google search engine
Homeರಾಯಚೂರುದೇವದುರ್ಗಶಿವಂಗಿ ಗ್ರಾಮದಲ್ಲಿ ಅಧಿಕಾರಿಗಳಿಂದ ಬಾಲ್ಯವಿವಾಹಕ್ಕೆ ತಡೆ

ಶಿವಂಗಿ ಗ್ರಾಮದಲ್ಲಿ ಅಧಿಕಾರಿಗಳಿಂದ ಬಾಲ್ಯವಿವಾಹಕ್ಕೆ ತಡೆ

ರಾಯಚೂರು,ಜು‌೨- ಅರಕೇರಾ ತಾಲುಕಿನಚಶಿವಂಗಿ ಗ್ರಾಮದಲ್ಲಿ ನಡೆಯಬೇಕಿದ್ದ ಬಾಲ್ಯವಿವಾಹವನ್ನು ಅಧಿಕಾರಿಗಳುವಧಾಳಿ ನಡೆಸಿವತಡೆಯುವಲ್ಲಿ ಯಶಸ್ವಿ ಯಾಗಿದ್ದಾರೆ.ಶಿವಂಗಿಗ್ರಾಮದ ನಿಂಗಯ್ಯ ಎಂಬುವವರ ೧೫ ವರ್ಷ ಬಾಲಕಿ ವಿವಾಹ ಮಾಡಲು ನಿಶ್ಚಿತ ವಾಗಿತ್ತು. ಮಸರಕಲ್ ಗ್ರಾಮದ ಶ್ರೀ‌ಮರಿಸಿದ್ದಲಿಂಗೇಶ್ವರ ದೇವಸ್ಥಾನ ದಲ್ಲಿ ಮದುವೆ ನಡೆಸುವ ಮಾಹಿತಿ ಆಧಾರಿಸಿ ಅರಕೇರಾ ತಹಸೀಲ್ದಾರ ಅಮರೇಶ ಬಿರಾದಾರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶರಣಮ್ಮ ಸೇರಿ ಪೊಲೀಸ್ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments