Wednesday, July 29, 2026
Google search engine
Homeಮುಖ್ಯಾಂಶಗಳುರಾಯಚೂರು ಉಸ್ತುವಾರಿ ಕಾರ್ಯದರ್ಶಿಯಾಗಿ ಎಸ್.ಎಸ್.ನಕುಲ ನಿಯುಕ್ತಿ

ರಾಯಚೂರು ಉಸ್ತುವಾರಿ ಕಾರ್ಯದರ್ಶಿಯಾಗಿ ಎಸ್.ಎಸ್.ನಕುಲ ನಿಯುಕ್ತಿ

ರಾಯಚೂರು,೧೪- ಜಿಲ್ಲಾ ಉಸ್ತುವಾರಿ ಸಚಿವ ಆಯ್ಕೆ ಇನ್ನೂ ಅಂತಿಮ ರೂಪ ದೊರೆಯದೇ ಹೋಗಿರುವಾಗ ರಾಯಚೂರಯ ಸೇರಿದಂತೆ ರಾಜ್ಯ ದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿ ಗಳನ್ನು ನೇಮಿಸಿ ಸರಕಾರ ಆದೇಶಿಸಿದೆ.ರಾಯಚೂರು ಉಸ್ತುವಾರಿ ಕಾರ್ಯದರ್ಶಿಯಾಗಿ ಎಸ್.ಎಸ್‌‌.ನಕುಲ ಇವರನ್ಬು ನಿಯುಕ್ತಿಗೊಳಿಸಲಾಗಿದೆ. ಆಯಾ ಜಿಲ್ಲೆಗಳ ಪ್ರಗತಿಯ‌ಮೇಲುಸ್ತುವಾರಿ ನಡೆಸುವಂತೆ ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments