ರಾಯಚೂರು,ಜು.೧೦- ಸಾರ್ವತ್ರಿಕ ರಜಾ ದಿನದಲ್ಲುಇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಕಡ್ಡಾಯವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಪೂವಿತಾ ಆದೇಶಿಸಿದ್ದಾರೆ.ಜು.೧೧ ಶನಿವಾರ ಮತ್ತು ರವಿವಾರದಂದು ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ತೆರಳಿ ಫಾರಂಗಳಭರ್ತಿ, ಸ್ವೀಕೃತಿ ಪ್ರಕ್ರಿಯೆ ನಡೆಸಬೇಕು.ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಕೇಂದ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು.ಲೋಪವಾದಲ್ಲಿ ಶಿಸ್ತು ಕ್ರಮ ಕ್ರಮಕೈಗೊಳ್ಳುವದಾಗಿ ಎಚ್ಚರಿಕೆ ರವಾನಿಸಿದ್ದಾರೆ.





Recent Comments