Wednesday, July 29, 2026
Google search engine
Homeರಾಯಚೂರುದೇವದುರ್ಗದೇವದುರ್ಗ ಘಟನೆ: ಮತ್ತೋಬ್ಬ ಗಾಯಾಳು ಸಾವು

ದೇವದುರ್ಗ ಘಟನೆ: ಮತ್ತೋಬ್ಬ ಗಾಯಾಳು ಸಾವು

ರಾಯಚೂರು,ಜೂ.೨೮-ಕಟ್ಟಡದ ಮೇಲ್ಚಾವಣಿ ಕುಸಿದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅರ್ಜುನ ಕೊತಿಗುಡ್ಡ ಮೃತಪಟ್ಟಿದ್ದು ಸಾವಿಗೀಡಾದ ಸಂಖ್ಯೆ ಮೂರಕ್ಜೆ ಏರಿದೆ. ಇನ್ನೂ ಮೂರು ಜನವಿದ್ಯಾರ್ಥಿಳು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತ್ಯವಾಯಿತು ಚಿತ್ರದ ಪೊಸ್ಟರ ಅಂಟಿಸಲು ಹೋಗಿ ಜೀವವೇ ಅಂತ್ಯ ವಾಗಿದೆ.

RELATED ARTICLES
- Advertisment -
Google search engine

Most Popular

Recent Comments