Wednesday, July 29, 2026
Google search engine
Homeರಾಜಕೀಯತುಂಗಭದ್ರ ಜಲಾಶಯ ಕ್ರಸ್ಟಗೇಟ್ವಲೋಕಾರ್ಪಣೆ ಕಾರ್ಯಕ್ರಮ: ಕರ್ನಾಟಕ ,ಆಂದ್ರ ಸಿಎಂ ಆಗಮನ

ತುಂಗಭದ್ರ ಜಲಾಶಯ ಕ್ರಸ್ಟಗೇಟ್ವಲೋಕಾರ್ಪಣೆ ಕಾರ್ಯಕ್ರಮ: ಕರ್ನಾಟಕ ,ಆಂದ್ರ ಸಿಎಂ ಆಗಮನ

ಕೊಪ್ಪಳ, ಜೂ‌೨೫- ತುಂಗಭದ್ರ ಜಲಾಶಯ ಕ್ರಸ್ಡಗೇಟ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕರ್ನಾಟಕಕ್ಕೆ ಮುಖ್ಯಮಂತ್ರಿ ಡಿ‌.ಕೆ.ಶಿವುಕುಮಾರ ಮತ್ತು ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತರೆಡ್ಡಿ ಆಗಮಿಸಿದರು. ಮಾಜಿ ಸಚಿವ ಎನ್.ಎಸ್.ಬೋಸರಾಜು,ಶಿವರಾಜ ತಂಗಡಗಿ , ಬಸವರಾಜ ರಾಯರೆಡ್ಡಿ, ಅಮರೇಗೌಡ ಬಯ್ಯಾಪುರ ಸೇರಿದಂತೆ ಅನೇಕ ಶಾಸಕರು ಹೂ ಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular

Recent Comments