Wednesday, July 29, 2026
Google search engine
Homeರಾಜಕೀಯಜೂ.೨೫ ರಂದು ತುಂಗಭದ್ರ ಜಲಾಶಯದ ಕ್ರಸ್ಟ್‌ಗೇಟ್ ಉದ್ಘಾಟನೆ: ರಾಜ್ಯದಿಂದ ಆಂದ್ರಪ್ರದೇಶದ ಸಿಎಂಗೆ ಆಹ್ವಾನ

ಜೂ.೨೫ ರಂದು ತುಂಗಭದ್ರ ಜಲಾಶಯದ ಕ್ರಸ್ಟ್‌ಗೇಟ್ ಉದ್ಘಾಟನೆ: ರಾಜ್ಯದಿಂದ ಆಂದ್ರಪ್ರದೇಶದ ಸಿಎಂಗೆ ಆಹ್ವಾನ

ರಾಯಚೂರು,ಜೂ.೨೩-ರಾಯಚೂರು,ಕೊಪ್ಪಳ, ಬಳ್ಳಾರಿ ಮೂರು ಜಿಲ್ಲೆಗಳ ರೈತರ ಜೀವನಾಡಿಯಾದ ತುಂಗಭದ್ರಾ ಅಣೆಕಟ್ಟಿನ ನೂತನ ಗೇಟ್ ಗಳ ದಿನಾಂಕ 25 ರಂದು 3 ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಿರುವುದರಿಂದ ಈ ದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಕರ್ನಾಟಕ ಸರಕಾರದಮುಖ್ಯಮಂತ್ರಿಗಳ ಪರವಾಗಿ ಮಾಜಿ ಸಚಿವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಎನ್ ಎಸ್ ಬೋಸರಾಜು ಅವರ ನೇತೃತ್ವದ ತಂಡವು ಅವನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. *ಈ ತಂಡದಲ್ಲಿ ಮಾಜಿ ಸಚಿವರು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ್ ರಾಯರೆಡ್ಡಿ, ವಿಧಾನ ಪರಿಷತ್ತಿನ ಸದಸ್ಯ ಬಸನಗೌಡ ಬಾದರ್ಲಿ, ಇನ್ನು ಮುಂತಾದವರು ಉಪಸ್ಥಿತರಿದ್ದರು.*

RELATED ARTICLES
- Advertisment -
Google search engine

Most Popular

Recent Comments