ರಾಯಚೂರು,ಜೂ.೨೦- ಮಾಜಿ ಶಾಸಕ ಹಾಗೂ ಮುನ್ನೂರು ಸಾಂಸ್ಕೃತಿಕ ಹಬ್ಬದ ರುವಾರಿ ಎ.ಪಾಪರೆಡ್ಡಿಯವರ ಪತ್ನಿ ನಿಧನದಿಂದ ಈ ವರ್ಷ ಮುಂಗಾರು ಹಬ್ಬ ಮೂಂದುಡಲು ನಿರ್ಧರಿಸಲಾಗಿದೆ ಎಂದು ಸಮಾಜ ಕಾರ್ಯಾಧ್ಯಕ್ಷ ಉಟ್ಕೂರು ಕೃಷ್ಣಮೂರ್ತಿ ತಿಳಿಸಿದ್ದಾರೆ.ಅವರಿಂದು ಸುದ್ದಿಗೋಷ್ಟಿ ನಡೆಸಿ ಎ.ಪಾಪಾರೆಡ್ಡಿಯವರ ಅನುಪಸ್ಥಿತಿಯಲ್ಲಿ ಹಬ್ಬ ಆಚರಣೆ ನಡೆಸದೇ ಇರಲು ಸಮಾಜ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು. ಹಬ್ಬದ ಆಚರಣೆ ಕುರಿತು ಸಮಾಜ ಮತ್ತೊಂದು ಸಭೆ ನಡೆಸಿ ನಿರ್ಧರಿಸಲಿದೆ ಎಂದರು.





Recent Comments