Sunday, August 16, 2026
Google search engine
Homeರಾಯಚೂರುದೇವದುರ್ಗಸುಂಕೇಶ್ವರಹಾಳ ಬಲಿ ದಲಿತ ಮುಖಂಡನ ಭೀಕರ ಕೊಲೆ

ಸುಂಕೇಶ್ವರಹಾಳ ಬಲಿ ದಲಿತ ಮುಖಂಡನ ಭೀಕರ ಕೊಲೆ

ರಾಯಚೂರು,ಆ‌.೫- ದೇವದುರ್ಗ ತಾಲುಕಿನ ಸುಂಕೇಶ್ವರಹಾಳ ಬಳಿ ದಲಿತ ಮುಖಂಡನ ಮೇಲೆ ಮಾರಕಾಸ್ರ್ತಗಳಿಂದವಹೊಡೆದು ಕೊಲೆ ಮಾಡಿರುವ ಘಟನೆ ಜರುಗಿದೆ.ಕೊಲೆಯಾದ ವ್ಯಕ್ತಿ ಭೂಮಾನಂದ ಅಲಿಯಾಸ್ ರೂಪಾನಂದ ಎಂದು ಗುರುತಿಸಲಾಗಿದೆ. ಘಟನೆ‌ನಿಖರ ಕಾರಣ ಗೊತ್ತಾಗಿಲ್ಲ. ಗ್ರಾಮದಲ್ಲಿ ಬಿಗು ವಾತಾವರಣ ನಿರ್ಮಾಣವಾಗಿದೆ.ಗಬ್ಬೂರು ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಪ್ರಾರಂಭಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments