Sunday, August 16, 2026
Google search engine
Homeರಾಜ್ಯನಾಳೆಯಿಂದ ಸಚಿವ ಅಜಯಸಿಂಗ್ ಜಿಲ್ಲಾ ಪ್ರವಾಸ: ಬರ,ನೆರೆ ಪರಸ್ಥಿತಿ ಪರಿಶೀಲನೆರಾಯಚೂರು,ಆ.೬-ಜಿಲ್ಲೆಯ ಬರ ಮತ್ತು ನೆರೆ ಪರಸ್ಥಿತಿ...

ನಾಳೆಯಿಂದ ಸಚಿವ ಅಜಯಸಿಂಗ್ ಜಿಲ್ಲಾ ಪ್ರವಾಸ: ಬರ,ನೆರೆ ಪರಸ್ಥಿತಿ ಪರಿಶೀಲನೆರಾಯಚೂರು,ಆ.೬-ಜಿಲ್ಲೆಯ ಬರ ಮತ್ತು ನೆರೆ ಪರಸ್ಥಿತಿ ಅದ್ಯಯನಕ್ಕೆ ಸಚಿವಡಾ.ಅಜಯ್ ಧರಂಸಿಂಗ್ ಆ.೭ ಮತ್ತು ೮ ರಂದು ಜಿಲ್ಲೆಗೆ ಅಗಮಿಸಲಿದ್ದಾರೆ.

ಆ.೭ ರಂದು ನಗರಕ್ಜೆ ಅಗಮಿಸಿ ವಿವಿಧ ತಾಲೂಕಗಳಿಗೆ ಬೇಟಿ ನೀಡಲಿದ್ದಾರೆ. ೮ರಂದು ಕೆಲ ತಾಲೂಕಗಳಿಗೆ ಭೇಟಿ ಮಧ್ಯಾನ್ಹ ಜಿಲ್ಲಾ‌ಮಟ್ಡದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.ಕುಡಿಯುವ‌ನೀರು,ಬರ,ನೆರೆ,ಮೇವಿನ ಸಂಗ್ರಹ ಕುರಿತು ಮಾಹಿತಿ ಪಡೆಯಲಿದ್ದಾರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಆ.೮ ರಂದು ಅಪರಾಹ್ನ 2:30 ಕ್ಕೆ ಹಾಜರಾಗಲು ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments